razor-back hill
ನಾಮವಾಚಕ

ಅಲಗುಬೆನ್ನಿನ ಬೆಟ್ಟ; ಕ್ಷುರಾಗ್ರ ಪರ್ವತ; ಕ್ಷೌರದ ಕತ್ತಿಯ ಬಾಯಿಯಂತೆ ಮೊನಚಾದ ಬೆನ್ನುಳ್ಳ ಗುಡ್ಡ, ಬೆಟ್ಟ.